KSRTC Recruitment 2023

ಕೆ.ಎಸ್.ಆರ್.ಟಿ.ಸಿ ನೇಮಕಾತಿ 2023 – KSRTC Recruitment 2023 – Apply Online @ ksrtc.in


ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ 2023 – NWKRTC Recruitment 2023 – Apply Online @ nwkrtc.karnataka.gov.in

Last Updated on April 23, 2024


⛔️ Related Posts - Apply Now ✅
➤ Group D ನೇಮಕಾತಿ 2023 (Last Date: 28 ನವೆಂಬರ್ 2023) - Click Here
➤ Zilla Panchayat ನೇಮಕಾತಿ 2023 (Last Date: 10 ನವೆಂಬರ್ 2023) - Click Here
➤ ESIC ನೇಮಕಾತಿ 2023 (Last Date: 16 ನವೆಂಬರ್ 2023) - Click Here
➤ Railway ನೇಮಕಾತಿ 2023 (Last Date: 22 ನವೆಂಬರ್ 2023) - Click Here

To Read this Job Details in English Click Here

NWKRTC Recruitment 2023: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ನೋಟಿಫಿಕೇಷನ್ ಮಾರ್ಚ್-2023 ರ ಮೂಲಕ ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ್ ಮೋಟರ್ ವೆಹಿಕಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್’ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಬಳಸಿಕೊಳ್ಳಬಹುದು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ವೆಬ್’ಸೈಟ್ www.nwkrtc.karnataka.gov.in ಆಗಿದೆ. ಈ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ್ ಮೋಟರ್ ವೆಹಿಕಲ್ ಹುದ್ದೆಗಳಿಗೆ 18 ಮಾರ್ಚ್ 2023 ರೊಳಗೆ ಆನ್’ಲೈನ್ ಮುಖಾಂತರ ರಿಜಿಸ್ಟರ್ ಆಗಿ 18 ಮಾರ್ಚ್ 2023 ರಂದು ನೇರ ಸಂದರ್ಶನದ ಮುಖಾಂತರ ನೇಮಕಾತಿ ಭರ್ತಿ ಮಾಡಲಾಗುವುದು.

 

ಖಾಲಿ ಹುದ್ದೆಗಳ ವಿವರಗಳು, ವಿದ್ಯಾರ್ಹತೆಯ ಮಾಹಿತಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕದ ವಿವರಗಳು, ಅಗತ್ಯ ದಾಖಲೆಗಳು, ಆಯ್ಕೆ ಮಾಡುವ ವಿಧಾನ, ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಅಧಿಕೃತ ನೋಟಿಫಿಕೇಷನ್ ನಂತಹ ಇತರ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.

 

ಇಲಾಖೆಯ ಹೆಸರು:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆ
ಹುದ್ದೆಯ ಹೆಸರು:ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ್ ಮೋಟರ್ ವೆಹಿಕಲ್ ಹುದ್ದೆಗಳು
ಖಾಲಿ ಇರುವ ಹುದ್ದೆಗಳು:71 ಹುದ್ದೆಗಳು
ಉದ್ಯೋಗ ವರ್ಗ:ಕರ್ನಾಟಕ ಸರ್ಕಾರಿ ಹುದ್ದೆಗಳು
ಸಂಬಳ:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ನಿಯಮಗಳ ಪ್ರಕಾರ (ಹುದ್ದೆಗಳಿಗೆ ಅನುಗುಣವಾಗಿ ಸಂಬಳ ಬದಲಾಗುತ್ತದೆ)
ಕೆಲಸದ ಸ್ಥಳ:ಬೆಳಗಾವಿ – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ:ಆನ್’ಲೈನ್ ಹಾಗೂ ನೇರ ಸಂದರ್ಶನ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:04-ಮಾರ್ಚ್-2023
ನೇರ ಸಂದರ್ಶನದ ದಿನಾಂಕ:18-ಮಾರ್ಚ್-2023
ಇದೇ ಇಲಾಖೆಯ ಹುದ್ದೆಗಳ ಲಿಂಕ್:KSRTC ಇಲಾಖೆಯ ಹುದ್ದೆಗಳು

 

ಖಾಲಿ ಹುದ್ದೆಗಳ ವಿವರಗಳು:

  • ಖಾಲಿ ಇರುವ ಹುದ್ದೆಯ ಹೆಸರು: ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ್ ಮೋಟರ್ ವೆಹಿಕಲ್ ಹುದ್ದೆಗಳು – 71 ಹುದ್ದೆಗಳು
ಹುದ್ದೆಯ ಹೆಸರುಖಾಲಿ ಇರುವ ಹುದ್ದೆಗಳು
Mechanic Diesel11
Mechanic Motor Vehicle10
Electrician12
Fitter05
Welder (Gas & Electric)01
Turner04
COPA28
ಒಟ್ಟು71 ಹುದ್ದೆಗಳು

WhatsApp Share

 

ವಿದ್ಯಾರ್ಹತೆ:

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಅನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಯುನಿವರ್ಸಿಟಿಯಿಂದ ಪೂರ್ಣಗೊಳಿಸಿರಬೇಕು.
  • ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನೋಟಿಫಿಕೇಷನ್ ಅನ್ನು ನೋಡಿರಿ.
ಹುದ್ದೆಯ ಹೆಸರುವಿದ್ಯಾರ್ಹತೆ
Mechanic Dieselಆಯಾ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್ ಮೇಲೆ ಐಟಿಐ ಪೂರ್ಣಗೊಳಿಸಿರಬೇಕು
Mechanic Motor Vehicle
Electrician
Fitter
Welder (Gas & Electric)
Turner
COPA

 

ವಯಸ್ಸಿನ ಮಿತಿ / ವಯೋಮಿತಿ:

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ.
ಹುದ್ದೆಯ ಹೆಸರುವಯೋಮಿತಿ
Mechanic Dieselಕನಿಷ್ಠ ವಯಸ್ಸು = 18 ವರ್ಷ ಹಾಗೂ ಗರಿಷ್ಠ ವಯಸ್ಸು = 35 ವರ್ಷ
Mechanic Motor Vehicle
Electrician
Fitter
Welder (Gas & Electric)
Turner
COPA

ವಯೋಮಿತಿ ಸಡಿಲಿಕೆ:

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ವಿಷಯದ ಹೆಸರುವಯೋಮಿತಿ ಸಡಿಲಿಕೆ
ಎಸ್.ಸಿ. / ಎಸ್.ಟಿ. / ಪ್ರವರ್ಗ-1 ಅಭ್ಯರ್ಥಿಗಳಿಗೆ:05 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ:03 ವರ್ಷ

 

ಅರ್ಜಿ ಶುಲ್ಕ:

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • ಯಾವುದೇ ಅರ್ಜಿ ಶುಲ್ಕವಿಲ್ಲ
ವಿಷಯದ ಹೆಸರುಅರ್ಜಿ ಶುಲ್ಕ
ಸಾಮಾನ್ಯ / ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ:ಯಾವುದೇ ಅರ್ಜಿ ಶುಲ್ಕವಿಲ್ಲ
ಎಸ್.ಸಿ. / ಎಸ್.ಟಿ. / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ:

ಸಂಬಳ:

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ಹುದ್ದೆಯ ಹೆಸರುಸಂಬಳ (ಪ್ರತಿ ತಿಂಗಳಿಗೆ)
Mechanic Dieselವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ನಿಯಮಗಳ ಪ್ರಕಾರ
Mechanic Motor Vehicle
Electrician
Fitter
Welder (Gas & Electric)
Turner
COPA

 

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • 10ನೇ ತರಗತಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಜನ್ಮ ದಿನಾಂಕದ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಂಗವೈಕಲ್ಯ ಪ್ರಮಾಣಪತ್ರ (ಅಂಗವೈಕಲ್ಯ ಇದ್ದರೆ ಮಾತ್ರ).

ಆಯ್ಕೆ ಮಾಡುವ ವಿಧಾನ:

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • ನೇರ ಸಂದರ್ಶನ ದ ಮೂಲಕ

 

ಅರ್ಜಿ ಸಲ್ಲಿಸುವುದು ಹೇಗೆ?:

ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಕೆಳಗಿನಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆ ನೇಮಕಾತಿ – ಮಾರ್ಚ್ 2023 ಕ್ಕೆ ಅರ್ಜಿ ಸಲ್ಲಿಸಬಹುದು

  1. ಮೊದಲನೆಯದಾಗಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ್ ಮೋಟರ್ ವೆಹಿಕಲ್ ನೇಮಕಾತಿ ನೋಟಿಫಿಕೇಷನ್ 2023 ಅನ್ನು ಕೂಲಂಕಷವಾಗಿ ಓದಿಕೊಳ್ಳಿ / ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾನೆಯೇ? ಎಂದು ಖಚಿತಪಡಿಸಿಕೊಳ್ಳಿ – ಅಧಿಕೃತ ನೋಟಿಫಿಕೇಷನ್ ಪಿಡಿಎಫ್ ಅನ್ನು ಕೆಳಗೆ ನೀಡಲಾಗಿದೆ.
  2. ಆನ್’ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು, ಸರಿಯಾದ ಮೊಬೈಲ್ ಸಂಖ್ಯೆ, ಈ-ಮೇಲ್ ಐಡಿ, ಐಡೆಂಟಿಟಿ ಪ್ರೂಫ್, ಅಭ್ಯರ್ಥಿಯ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಮಾಹಿತಿ, ಬಯೋಡೇಟಾ / ರೆಸ್ಯೂಂ, ಯಾವುದೇ ಅನುಭವವಿದ್ದರೆ ಅದರ ಮಾಹಿತಿ, ಇತ್ಯಾದಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.
  3. ಈ ಕೆಳಗೆ ನೀಡಲಾಗಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ್ ಮೋಟರ್ ವೆಹಿಕಲ್ ಹುದ್ದೆಗಳು ಅಪ್ಲೈ ಆನ್’ಲೈನ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ್ ಮೋಟರ್ ವೆಹಿಕಲ್ ಆನ್’ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ತುಂಬಿರಿ. ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯವಿರುವ ಪ್ರಮಾಣಪತ್ರಗಳು / ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್’ಲೋಡ್ ಮಾಡಿ.
  5. ನಿಮ್ಮ ವರ್ಗಕ್ಕೆ ( Caste ) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯವಾದರೆ ಮಾತ್ರ)
  6. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆ ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಮುಖ್ಯವಾಗಿ ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಅಥವಾ ಸ್ವೀಕೃತಿ ಸಂಖ್ಯೆಯನ್ನು ನೋಟ್ ಮಾಡಿಕೊಳ್ಳಿ / ಪ್ರಿಂಟ್ ತೆಗೆದುಕೊಳ್ಳಿ.
  7. ಅಂತಿಮವಾಗಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆ ನೇಮಕಾತಿ 2023 ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು North Western Karnataka Road Transport Corporation, Belagavi Branch Office, Belagavi, Karnataka ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಕರಾಗಿರಿ.
  8. ಸಂದರ್ಶನದ ವಿಳಾಸ: North Western Karnataka Road Transport Corporation, Belagavi Branch Office, Belagavi, Karnataka.

 

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:04-ಮಾರ್ಚ್-2023
ಅರ್ಜಿ ಸಲ್ಲಿಸುವ ವಿಧಾನ:ಆನ್’ಲೈನ್ ಹಾಗೂ ನೇರ ಸಂದರ್ಶನ
ನೇರ ಸಂದರ್ಶನದ ದಿನಾಂಕ:18-ಮಾರ್ಚ್-2023

ಪ್ರಮುಖ ಲಿಂಕುಗಳು:

ಅಧಿಕೃತ ನೋಟಿಫಿಕೇಷನ್:ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್:ಗ್ರೂಪ್ ಗೆ ಸೇರಿಕೊಳ್ಳಿ
ಟೆಲಿಗ್ರಾಂ ಚಾನಲ್ ಲಿಂಕ್:

ಟೆಲಿಗ್ರಾಂ ಗೆ ಸೇರಿಕೊಳ್ಳಿ

ಆನ್’ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್:ಇಲ್ಲಿ ಕ್ಲಿಕ್ ಮಾಡಿ
18 ಮಾರ್ಚ್ 2023 ರಂದು ನೇರ ಸಂದರ್ಶನಕ್ಕೆ ಅಟೆಂಡ್ ಆಗಲೇಬೇಕು
ಅಧಿಕೃತ ವೆಬ್’ಸೈಟ್:ಇಲ್ಲಿ ಕ್ಲಿಕ್ ಮಾಡಿ

WhatsApp Share

Udyoga Plus / administrator

Udyoga Plus - Job News in Kannada

Leave a Reply

Your email address will not be published. Required fields are marked *