ಉದ್ಯೋಗ ಪ್ಲಸ್ – ಸರ್ಕಾರಿ ಉದ್ಯೋಗ ಮಾಹಿತಿ ಪೋರ್ಟಲ್ ಅನ್ನು ಶುರುಮಾಡಿರುವ ಉದ್ದೇಶ 10ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೊಮಾ, ಯಾವುದೇ ಡಿಗ್ರಿ ಅಥವಾ ಪೋಸ್ಟ್ ಗ್ರಾಜುಯೇಷನ್ ಶಿಕ್ಷಣ ಮುಗಿಸಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಹಾಗೂ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಲಭ್ಯವಿರುವ ಅನೇಕ ಉದ್ಯೋಗಗಳನ್ನು ರಾಜ್ಯದ ಪ್ರತಿ ಅಭ್ಯರ್ಥಿಗಳಿಗೂ ಕನ್ನಡದಲ್ಲಿ ತಲುಪಿಸುವ ಸದುದ್ದೇಶದಿಂದ ಈ ವೆಬ್’ಸೈಟ್ ಅನ್ನು 2022 ರ ಜೂನ್ 20 ರಂದು ಪ್ರಾರಂಭಿಸಲಾಗಿದೆ. ಕರ್ನಾಟಕ ಜಾಬ್ ಅಲರ್ಟ್ ಸಂಸ್ಥೆಯ ಅಧೀನದಲ್ಲಿ ಉದ್ಯೋಗ ಪ್ಲಸ್ – ಸರ್ಕಾರಿ ಉದ್ಯೋಗ ಮಾಹಿತಿ ಪೋರ್ಟಲ್ ಕಾರ್ಯನಿರ್ವಹಿಸಲಿದೆ.

 

ರಾಜ್ಯದ ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಲಿ ಎಂಬುದೇ ನಮ್ಮ ಆಶಯ.

 

ನಿಮ್ಮ ಯಾವುದೇ ಪ್ರಶ್ನೆಗಳಿಗೆ [email protected] ಈ-ಮೇಲ್ ಅನ್ನು ಸಂಪರ್ಕಿಸಬಹುದು.

 


Udyoga Plus – Government Job Information Portal Launched on 20th June 2022 with the good intention of providing job details to the candidates who have completed 10th standard, 12th standard, ITI, Diploma, Any Degree or Post Graduation. Many jobs are available in the State of Karnataka and also in Central Government Departments, we are decided to provide all this information in the Kannada language to every candidate in the State. Udyoga Plus – Government Job Information Portal will be operated under the aegis of Karnataka Job Alert.

It is our hope that the candidates of the state should take advantage of this website.

For queries, please contact [email protected] E-mail ID.