ಕೆಎಂಎಫ್ ನೇಮಕಾತಿ 2023 – KMF Recruitment 2023 – Apply Online @ kmfnandini.coop


ಕೆಎಂಎಫ್ ನೇಮಕಾತಿ 2023 – KMF Recruitment 2023 – Apply Online @ rbkmul.in

Last Updated on April 30, 2024


⛔️ Related Posts - Apply Now ✅
➤ Group D ನೇಮಕಾತಿ 2023 (Last Date: 28 ನವೆಂಬರ್ 2023) - Click Here
➤ Zilla Panchayat ನೇಮಕಾತಿ 2023 (Last Date: 10 ನವೆಂಬರ್ 2023) - Click Here
➤ ESIC ನೇಮಕಾತಿ 2023 (Last Date: 16 ನವೆಂಬರ್ 2023) - Click Here
➤ Railway ನೇಮಕಾತಿ 2023 (Last Date: 22 ನವೆಂಬರ್ 2023) - Click Here

To Read this Job Details in English Click Here

KMF Recruitment 2023: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಅಧಿಕೃತ ನೋಟಿಫಿಕೇಷನ್ ಜನವರಿ-2023 ರ ಮೂಲಕ ಡೈರಿ ಸೂಪರ್’ವೈಸರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್’ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಬಳಸಿಕೊಳ್ಳಬಹುದು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಅಧಿಕೃತ ವೆಬ್’ಸೈಟ್ www.rbkmul.in ಆಗಿದೆ. ಈ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಡೈರಿ ಸೂಪರ್’ವೈಸರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಅಸಿಸ್ಟಂಟ್ ಹುದ್ದೆಗಳಿಗೆ 15 ಫೆಬ್ರವರಿ 2023 ರೊಳಗೆ ಆನ್’ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

 

ಖಾಲಿ ಹುದ್ದೆಗಳ ವಿವರಗಳು, ವಿದ್ಯಾರ್ಹತೆಯ ಮಾಹಿತಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕದ ವಿವರಗಳು, ಅಗತ್ಯ ದಾಖಲೆಗಳು, ಆಯ್ಕೆ ಮಾಡುವ ವಿಧಾನ, ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಅಧಿಕೃತ ನೋಟಿಫಿಕೇಷನ್ ನಂತಹ ಇತರ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.

 

ಇಲಾಖೆಯ ಹೆಸರು:ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆ
ಹುದ್ದೆಯ ಹೆಸರು:ಡೈರಿ ಸೂಪರ್’ವೈಸರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಅಸಿಸ್ಟಂಟ್ ಹುದ್ದೆಗಳು
ಖಾಲಿ ಇರುವ ಹುದ್ದೆಗಳು:24 ಹುದ್ದೆಗಳು
ಉದ್ಯೋಗ ವರ್ಗ:ಕರ್ನಾಟಕ ಸರ್ಕಾರಿ ಹುದ್ದೆಗಳು
ಸಂಬಳ:21,400 ರಿಂದ 42,000 ರೂಪಾಯಿಗಳು ತಿಂಗಳಿಗೆ (ಹುದ್ದೆಗಳಿಗೆ ಅನುಗುಣವಾಗಿ ಸಂಬಳ ಬದಲಾಗುತ್ತದೆ)
ಕೆಲಸದ ಸ್ಥಳ:ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ:ಆನ್’ಲೈನ್
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:26-ಜನವರಿ-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-ಫೆಬ್ರವರಿ-2023
ಇದೇ ಇಲಾಖೆಯ ಹುದ್ದೆಗಳ ಲಿಂಕ್:ಕೆಎಂಎಫ್ ಇಲಾಖೆಯ ಹುದ್ದೆಗಳು

 

ಖಾಲಿ ಹುದ್ದೆಗಳ ವಿವರಗಳು:

  • ಖಾಲಿ ಇರುವ ಹುದ್ದೆಯ ಹೆಸರು: ಡೈರಿ ಸೂಪರ್’ವೈಸರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಅಸಿಸ್ಟಂಟ್ ಹುದ್ದೆಗಳು – 24 ಹುದ್ದೆಗಳು
ಹುದ್ದೆಯ ಹೆಸರುಖಾಲಿ ಇರುವ ಹುದ್ದೆಗಳು
ಡೈರಿ ಸೂಪರ್’ವೈಸರ್ ಗ್ರೇಡ್-106
ಅಡ್ಮಿನಿಸ್ಟ್ರೇಟೀವ್ ಅಸಿಸ್ಟಂಟ್ ಗ್ರೇಡ್-306
ಅಕೌಂಟ್ಸ್ ಅಸಿಸ್ಟಂಟ್ ಗ್ರೇಡ್-302
ಜೂನಿಯರ್ ಟೆಕ್ನಿಷಿಯನ್ (Boiler)05
ಜೂನಿಯರ್ ಟೆಕ್ನಿಷಿಯನ್ (Electronics Mechanical)02
ಜೂನಿಯರ್ ಟೆಕ್ನಿಷಿಯನ್ (Electronics & Electrical)02
ಜೂನಿಯರ್ ಟೆಕ್ನಿಷಿಯನ್ (Refrigeration & A.C)01
ಒಟ್ಟು24 ಹುದ್ದೆಗಳು

WhatsApp Share

 

ವಿದ್ಯಾರ್ಹತೆ:

ಹುದ್ದೆಯ ಹೆಸರುವಿದ್ಯಾರ್ಹತೆ
ಡೈರಿ ಸೂಪರ್’ವೈಸರ್ ಗ್ರೇಡ್-1ಎಲೆಕ್ಟ್ರಾನಿಕ್ಸ್‌ / ಎಲೆಕ್ನಿಕಲ್ / ಮೆಕ್ಯಾನಿಕಲ್ ನಲ್ಲಿ ಬಿ.ಇ. ಡಿಗ್ರಿ ಪೂರ್ಣಗೊಳಿಸಿರಬೇಕು
ಅಡ್ಮಿನಿಸ್ಟ್ರೇಟೀವ್ ಅಸಿಸ್ಟಂಟ್ ಗ್ರೇಡ್-3ಯಾವುದೇ ಡಿಗ್ರಿ ಪೂರ್ಣಗೊಳಿಸಿರಬೇಕು
ಅಕೌಂಟ್ಸ್ ಅಸಿಸ್ಟಂಟ್ ಗ್ರೇಡ್-3ಬಿ.ಕಾಂ. ಡಿಗ್ರಿ ಪೂರ್ಣಗೊಳಿಸಿರಬೇಕು
ಜೂನಿಯರ್ ಟೆಕ್ನಿಷಿಯನ್ (Boiler)ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿರಬೇಕು ಹಾಗೂ ಕರ್ನಾಟಕ ಸರ್ಕಾರ ಬಾಯ್ಲರ್ ಅಟೆಂಡೆಂಟ್ ಪರೀಕ್ಷಾ ಮಂಡಳಿಯಿಂದ ಗ್ರೇಡ್-2 ಪ್ರಮಾಣ ಪತ್ರ ಹೊಂದಿರಬೇಕು
ಜೂನಿಯರ್ ಟೆಕ್ನಿಷಿಯನ್ (Electronics Mechanical)ಐ.ಟಿ.ಐ. ನಲ್ಲಿ ಎಲೆಕ್ಟ್ರಾನಿಕ್ಸ್‌ ಮೆಕಾನಿಕಲ್ ವಿಷಯಗಳಲ್ಲಿ ಕೋರ್ಸ್‌ ಪೂರ್ಣಗೊಳಿಸಿರಬೇಕು
ಜೂನಿಯರ್ ಟೆಕ್ನಿಷಿಯನ್ (Electronics & Electrical)ಐ.ಟಿ.ಐ. ನಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್ ವಿಷಯಗಳಲ್ಲಿ ಕೋರ್ಸ್‌ ಪೂರ್ಣಗೊಳಿಸಿರಬೇಕು
ಜೂನಿಯರ್ ಟೆಕ್ನಿಷಿಯನ್ (Refrigeration & A.C)ಐ.ಟಿ.ಐ. ನಲ್ಲಿ ರೆಫ್ರಿಜರೇಷನ್ ಮತ್ತು ಎ.ಸಿ ವಿಷಯಗಳಲ್ಲಿ ಕೋರ್ಸ್‌ ಪೂರ್ಣಗೊಳಿಸಿರಬೇಕು

 

ವಯಸ್ಸಿನ ಮಿತಿ / ವಯೋಮಿತಿ:

  • ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ.
ಹುದ್ದೆಯ ಹೆಸರುವಯೋಮಿತಿ
ಡೈರಿ ಸೂಪರ್’ವೈಸರ್ ಗ್ರೇಡ್-1ಕನಿಷ್ಠ ವಯಸ್ಸು = 18 ವರ್ಷ ಹಾಗೂ ಗರಿಷ್ಠ ವಯಸ್ಸು = 35 ವರ್ಷ
ಅಡ್ಮಿನಿಸ್ಟ್ರೇಟೀವ್ ಅಸಿಸ್ಟಂಟ್ ಗ್ರೇಡ್-3
ಅಕೌಂಟ್ಸ್ ಅಸಿಸ್ಟಂಟ್ ಗ್ರೇಡ್-3
ಜೂನಿಯರ್ ಟೆಕ್ನಿಷಿಯನ್ (Boiler)
ಜೂನಿಯರ್ ಟೆಕ್ನಿಷಿಯನ್ (Electronics Mechanical)
ಜೂನಿಯರ್ ಟೆಕ್ನಿಷಿಯನ್ (Electronics & Electrical)
ಜೂನಿಯರ್ ಟೆಕ್ನಿಷಿಯನ್ (Refrigeration & A.C)

ವಯೋಮಿತಿ ಸಡಿಲಿಕೆ:

  • ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ವಿಷಯದ ಹೆಸರುವಯೋಮಿತಿ ಸಡಿಲಿಕೆ
ಎಸ್.ಸಿ. / ಎಸ್.ಟಿ. / ಪ್ರವರ್ಗ-1 ಅಭ್ಯರ್ಥಿಗಳಿಗೆ:05 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ:03 ವರ್ಷ

 

ಅರ್ಜಿ ಶುಲ್ಕ:

  • ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • ಪಾವತಿ ಮಾಡುವ ವಿಧಾನ: ಆನ್’ಲೈನ್ ಮುಖಾಂತರ
ವಿಷಯದ ಹೆಸರುಅರ್ಜಿ ಶುಲ್ಕ
ಎಸ್.ಸಿ. / ಎಸ್.ಟಿ. / ಪ್ರವರ್ಗ-1 / ಅಂಗವಿಕಲ ಅಭ್ಯರ್ಥಿಗಳಿಗೆ:500 ರೂಪಾಯಿಗಳು
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ:1,000 ರೂಪಾಯಿಗಳು

ಸಂಬಳ:

  • ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ಹುದ್ದೆಯ ಹೆಸರುಸಂಬಳ (ಪ್ರತಿ ತಿಂಗಳಿಗೆ)
ಡೈರಿ ಸೂಪರ್’ವೈಸರ್ ಗ್ರೇಡ್-140,900 ರಿಂದ 78,200 ರೂಪಾಯಿಗಳು ತಿಂಗಳಿಗೆ
ಅಡ್ಮಿನಿಸ್ಟ್ರೇಟೀವ್ ಅಸಿಸ್ಟಂಟ್ ಗ್ರೇಡ್-321,400 ರಿಂದ 42,000 ರೂಪಾಯಿಗಳು ತಿಂಗಳಿಗೆ
ಅಕೌಂಟ್ಸ್ ಅಸಿಸ್ಟಂಟ್ ಗ್ರೇಡ್-3
ಜೂನಿಯರ್ ಟೆಕ್ನಿಷಿಯನ್ (Boiler)
ಜೂನಿಯರ್ ಟೆಕ್ನಿಷಿಯನ್ (Electronics Mechanical)
ಜೂನಿಯರ್ ಟೆಕ್ನಿಷಿಯನ್ (Electronics & Electrical)
ಜೂನಿಯರ್ ಟೆಕ್ನಿಷಿಯನ್ (Refrigeration & A.C)

 

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

  • ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • 10ನೇ ತರಗತಿ ಅಂಕಪಟ್ಟಿ, ಐ.ಟಿ.ಐ ಅಂಕಪಟ್ಟಿ, ಡಿಗ್ರಿ ಅಂಕಪಟ್ಟಿ, ಜನ್ಮ ದಿನಾಂಕದ ದಾಖಲೆ, ಕಂಪ್ಯೂಟರ್ ಪ್ರಮಾಣಪತ್ರ (ಕಡ್ಡಾಯವಾಗಿ ಕಂಪ್ಯೂಟರ್ ಸರ್ಟಿಫಿಕೇಟ್ ಇರಲೇಬೇಕು), ಜಾತಿ ಮತ್ತು ಆದಾಯ ಪ್ರಮಾಣಪತ್ರ, ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಂಗವೈಕಲ್ಯ ಪ್ರಮಾಣಪತ್ರ (ಅಂಗವೈಕಲ್ಯ ಇದ್ದರೆ ಮಾತ್ರ).

ಆಯ್ಕೆ ಮಾಡುವ ವಿಧಾನ:

  • ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • ಲಿಖಿತ ಪರೀಕ್ಷೆ ಹಾಗೂ
  • ದಾಖಲೆಗಳ ಪರಿಶೀಲನೆ / ಸಂದರ್ಶನ ದ ಮೂಲಕ

 

ಅರ್ಜಿ ಸಲ್ಲಿಸುವುದು ಹೇಗೆ?:

ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಕೆಳಗಿನಂತೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆ ನೇಮಕಾತಿ – ಜನವರಿ 2023 ಕ್ಕೆ ಅರ್ಜಿ ಸಲ್ಲಿಸಬಹುದು

  1. ಮೊದಲನೆಯದಾಗಿ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಡೈರಿ ಸೂಪರ್’ವೈಸರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಅಸಿಸ್ಟಂಟ್ ನೇಮಕಾತಿ ನೋಟಿಫಿಕೇಷನ್ 2023 ಅನ್ನು ಕೂಲಂಕಷವಾಗಿ ಓದಿಕೊಳ್ಳಿ / ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾನೆಯೇ? ಎಂದು ಖಚಿತಪಡಿಸಿಕೊಳ್ಳಿ – ಅಧಿಕೃತ ನೋಟಿಫಿಕೇಷನ್ ಪಿಡಿಎಫ್ ಅನ್ನು ಕೆಳಗೆ ನೀಡಲಾಗಿದೆ.
  2. ಆನ್’ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು, ಸರಿಯಾದ ಮೊಬೈಲ್ ಸಂಖ್ಯೆ, ಈ-ಮೇಲ್ ಐಡಿ, ಐಡೆಂಟಿಟಿ ಪ್ರೂಫ್, ಅಭ್ಯರ್ಥಿಯ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಮಾಹಿತಿ, ಬಯೋಡೇಟಾ / ರೆಸ್ಯೂಂ, ಯಾವುದೇ ಅನುಭವವಿದ್ದರೆ ಅದರ ಮಾಹಿತಿ, ಇತ್ಯಾದಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.
  3. ಈ ಕೆಳಗೆ ನೀಡಲಾಗಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಡೈರಿ ಸೂಪರ್’ವೈಸರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಅಸಿಸ್ಟಂಟ್ ಹುದ್ದೆಗಳು ಅಪ್ಲೈ ಆನ್’ಲೈನ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆಯ ಡೈರಿ ಸೂಪರ್’ವೈಸರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಅಸಿಸ್ಟಂಟ್ ಆನ್’ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ತುಂಬಿರಿ. ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯವಿರುವ ಪ್ರಮಾಣಪತ್ರಗಳು / ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್’ಲೋಡ್ ಮಾಡಿ.
  5. ನಿಮ್ಮ ವರ್ಗಕ್ಕೆ ( Caste ) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯವಾದರೆ ಮಾತ್ರ)
  6. ಅಂತಿಮವಾಗಿ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ಇಲಾಖೆ ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಮುಖ್ಯವಾಗಿ ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಅಥವಾ ಸ್ವೀಕೃತಿ ಸಂಖ್ಯೆಯನ್ನು ನೋಟ್ ಮಾಡಿಕೊಳ್ಳಿ / ಪ್ರಿಂಟ್ ತೆಗೆದುಕೊಳ್ಳಿ.

 

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:26-ಜನವರಿ-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-ಫೆಬ್ರವರಿ-2023

ಪ್ರಮುಖ ಲಿಂಕುಗಳು:

ಅಧಿಕೃತ ನೋಟಿಫಿಕೇಷನ್:ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್:ಗ್ರೂಪ್ ಗೆ ಸೇರಿಕೊಳ್ಳಿ
ಟೆಲಿಗ್ರಾಂ ಚಾನಲ್ ಲಿಂಕ್:

ಟೆಲಿಗ್ರಾಂ ಗೆ ಸೇರಿಕೊಳ್ಳಿ

ಆನ್’ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್:ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್’ಸೈಟ್:ಇಲ್ಲಿ ಕ್ಲಿಕ್ ಮಾಡಿ

WhatsApp Share

 

Udyoga Plus / administrator

Udyoga Plus - Job News in Kannada

Leave a Reply

Your email address will not be published. Required fields are marked *